ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಬೇಲ್ ಸಿಗದೇ, ಜೈಲ್ ಮುಂದುವರಿದಿದೆ. ವಿಶೇಷ ನ್ಯಾಯಾಲಯ ಡಿಕೆಶಿಗೆ ಬೇಲ್ ನೀಡಲು ನಿರಾಕರಿಸಿದ್ದು, ಮುಂದಿನ ಮಂಗಳವಾರ (ಸೆ 17) ನೋಡೋಣ ಎಂದಿದೆ. ಅವತ್ತು ಅಂಗಾರಕ ಸಂಕಷ್ಟಿ, ಏನಾಗುತ್ತೋ<br /><br />DK Shivakumar Case Hearing ED (Enforcement Directorate) Advocate Argument Is Key Interms Of Current Political Situation.